ginger group
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಶುಂಠಿತಂಡ; ಶುಂಠಿ ಬಣ; ಪಕ್ಷವನ್ನು ಯಾ ಚಳವಳಿಯನ್ನು ಹೆಚ್ಚು ನಿರ್ಧಾರಕ ಕಾರ್ಯಕ್ಕೆ ಒತ್ತಾಯಪಡಿಸುವ ಸದಸ್ಯರ ಗುಂಪು, ತಂಡ.